Report Abuse

Tags

Categories

Advertisement

Main Ad

Tags

Recent Posts

3/recent/post-list

Recent in Tech

3/Technology/post-list

Facebook

Business

Business/featured
DIGIVLOGS

ಬ್ಲಾಗರ್ ಡೊಮೇನ್‌ಗಾಗಿ ಆಡ್‌ಸೆನ್ಸ್ ಅನುಮೋದನೆ ಪಡೆಯುವುದು ಹೇಗೆ? How to Get AdSense Approval for Blogger Domain? In Kannada

 ಬ್ಲಾಗರ್ ಇದೊಂದು ಗೂಗ್ಲಿನ ಪ್ರಾಡಕ್ಟ್ ಆಗಿದೆ ಇದೊಂದು ಫ್ರೀ ಬ್ಲಾಗಿಂಗ್  ವೇದಿಕೆಯಾಗಿದ್ದು ಮತ್ತು ಇದಕ್ಕೆ ನೀವು ಯಾವುದೇ  ಹಣ ಖರ್ಚು ಮಾಡುವ ಆವಶ್ಯಕತೆ ಇಲ್ಲ  ಇದರಲ್ಲಿ ನಿಮಗೆ ಹಣಗಳಿಸುವ ಒಂದು ಸಾಮರ್ಥ್ಯವನ್ನು ಹೊಂದಿದೆ ಇದರಲ್ಲಿ ಗೂಗ್ಲಿನ ಕೆಲವು ಅವಶ್ಯಕತೆಗಳನ್ನು ನಿರ್ವಹಿಸಿದರೆ ನಿಮಗೆ ಆಡ್ಸೆನ್ಸ್ ನ ಅನುಮೋದನೆಗೆ  ಸಂಪರ್ಕಿಸಬಹುದು  


ಒಂದು ಸಲ ನೀವು ಬ್ಲಾಗರ್ ಖಾತೆಯನ್ನು ಮಾಡಿದ ನಂತರ ಒಂದು ಫ್ರೀ ಸಬಿಡೊಮೈನಿನೊಂದಿಗೆ ವೆಬ್ಸೈಟ್ ರಚಿಸಬಹುದು ನಿಮಗೆ ಬ್ಲಾಗಿಂಗ್ ರಚಿಸಲು ರೂಟ್ ಡೊಮೈನಿನ ಅವಶ್ಯಕತೆ ಇಲ್ಲ ಫ್ರೀ ಬ್ಲಾಗ್ಸ್ಫೋಟ್ ಫ್ರೀ ಸಬ್ಡೊಮೈನಿನೊಂದಿಗೆ ಆಡ್ಸೆನ್ಸ್ ಅನುಮೋದನೆ ಪಡೆಯುವುದರ ಮೂಲಕ ಹಣ ಸಂಪಾದಿಸಲು ಸಾಧ್ಯವಿದೆ


ಗೂಗಲ್ 2003 ರಲ್ಲಿ ಬ್ಲಾಗರ್ ಅನ್ನು ಖರೀದಿಸಿತು. ಈ ಸ್ವಾಧೀನವು ಯೂಟ್ಯೂಬ್‌ನಂತಹ ಬ್ಲಾಗರ್‌ಗೆ ಆಡ್‌ಸೆನ್ಸ್ ಲಭ್ಯವಾಗುವಂತೆ ಮಾಡಿತು. ಬ್ಲಾಗರ್ ಮತ್ತು ಆಡ್ಸೆನ್ಸ್ ಸಂಪೂರ್ಣವಾಗಿ ಉಚಿತವಾಗಿದ್ದು ಇದರಿಂದ ಬ್ಲಾಗಿಗರು ಆದಾಯವನ್ನು ಗಳಿಸಬಹುದು


ಆಡ್ಸೆನ್ಸ್ ವೆಬ್ಸೈಟ್ ಪುಟಗಳು ಲೋಡಿಂಗ್ ವೇಗವನ್ನು ಕಮ್ಮಿ ಮಾಡುತ್ತದೆ ಜಾಹಿರಾತುಗಳು ಲೋಡ್ ಆಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಬ್ಲಾಗರ್ ಗೂಗ್ಲಿನ ಹೋಸ್ಟಿಂಗ್ ಆಗಿರುವುದರಿಂದ ಬ್ಲಾಗರ್ ಲೋಡಿಂಗ್ ವೇಗದ ಬಗ್ಗೆ ಚಿಂತಿಸಬೇಕಾಗಿಲ್ಲ  ಮತ್ತು ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ  ಬ್ಲಾಗರ್ ಫ್ರೀ ಮತ್ತು ವೇಗವಾಗಿದೆ ಆದ್ದರಿಂದ ಇದು ನಿಜಕ್ಕೂ ಅತ್ಯಂತ ವಿಶ್ವಾಸಾರ್ಹವಾಗಿದೆ.


ಆಡ್ಸೆನ್ಸ್ ಬಳಸಿ ಬ್ಲಾಗರ್‌ನಲ್ಲಿ ಬ್ಲಾಗ್‌ಸ್ಪಾಟ್ ಡೊಮೇನ್‌ನಿಂದ ಹಣ ಗಳಿಸುವುದು ಹೇಗೆ?

How To Make Money From Blogspot Domain In Blogger Using Adsense?

ನೀವು ಬ್ಲಾಗ್‌ಸ್ಪಾಟ್ ಡೊಮೇನ್ ಅನ್ನು ನೇರವಾಗಿ ಆಡ್‌ಸೆನ್ಸ್ ಖಾತೆಗೆ ಸೇರಿಸಲು ಸಾಧ್ಯವಿಲ್ಲ. ಆಡ್ಸೆನ್ಸ್ ಅನುಮೋದನೆಯನ್ನು ಕೋರಲು ನೀವು ಕೆಳಗಿನ ಸೂಚನೆಗಳನ್ನು ಅನುಸರಿಸಬೇಕು.


ಸ್ಟೆಪ್ 1 ನಿಮ್ಮ ಬ್ಲಾಗಿಂಗ್ ಖಾತೆಯನ್ನು ತೆರೆಯಿರಿ. 

ಸ್ಟೆಪ್ 2 earning tab click ಮಾಡಿ. 

ಸ್ಟೆಪ್ 3 ನಿಮ್ಮ ಬ್ಲಾಗ್ ಆಡ್ಸೆನ್ಸ್ ಗೆ ಅರ್ಹವಾಗಿದ್ದರೆ ಆಡ್ಸೆನ್ಸ್ಗಾಗಿ  ಸೈನ್ ಅಪ್ ಮಾಡಬೇಕು . 

ಸ್ಟೆಪ್ 4 ಅಡ್ಸೆನ್ಸೆಗಾಗಿ ಒಂದು ಆಡ್ಸೆನ್ಸ್ ಖಾತೆಯನ್ನು ರಚಿಸುವ ಅಗತ್ಯವಿದೆ. 

ಸ್ಟೆಪ್ 5 ಆಡ್ಸೆನ್ಸ್ ಖಾತೆಯನ್ನು ಆರಂಭಿಸುವಾಗ ಸರಿಯಾದ ಮಾಹಿತಿಯನ್ನು ನೀಡಿದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ಷರತ್ತು ನಿಯಮಗಳನ್ನು ಓದಿ. 

ಸ್ಟೆಪ್ 6 ಆಡ್ಸೆನ್ಸ್ ಖಾತೆ ನೋಂದಾಯಿಸಿದ ನಂತರ ಗೂಗಲ್ ಆಡ್ಸೆನ್ಸ್ ಒಂದು ಕೋಡ್ ನೀಡುತ್ತದೆ  ಆ ಕೋಡನ್ನು ನಿಮ್ಮ ಬ್ಲಾಗರ್ ಥೀಮಿನ  head ಕೆಳಗಡೆ paste ಮಾಡಬೇಕು. 

ಸ್ಟೆಪ್ 7 ಈ ಪ್ರತಿಕ್ರಿಯೆ ಮುಗಿದ ನಂತರ ಗೂಗಲ್ ನಿಮ್ಮ ಬ್ಲಾಗನ್ನು ಪರಿಶೀಲಿಸುತ್ತದೆ  ಅದಕ್ಕೆ 2 ವಾರದವರೆಗೆ ಸಮಯಾವಕಾಶವನ್ನು ತೆಗೆಗೆದಕೊಳ್ಳಬಹುದು.

ಸ್ಟೆಪ್ 8 ಆಡ್ಸೆನ್ಸ್ ನಿಮ್ಮನ್ನು ತಿರಸ್ಕರಿಸಿದರೆ ಸಮಸ್ಯೆಯನ್ನು ಪರಿಹರಿಸಿ ಮತ್ತೆ ಅರ್ಜಿ ಸಲ್ಲಿಸಿ


 ಆಡ್ಸೆನ್ಸ್ ಅರ್ಹತೆ ಹೇಗೆ ಪಡೆಯಬಹುದು?

How To Get adsense Approval?

ನಿಮ್ಮ ಬ್ಲಾಗರ್ ವೆಬ್‌ಸೈಟ್ ಯಾವಾಗಲೂ ಅರ್ಹತೆ ಹೊಂದಿಲ್ಲದಿದ್ದರೆ  ಈ ಶರತ್ತುಗಳ್ಳನ್ನು ಅನುಸರಿಸಿದೆಯೇ ಎಂದು ನಿಮ್ಮ ಬ್ಲಾಗ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ 


ನಿಮ್ಮ ಬ್ಲಾಗರ್ ವೆಬ್‌ಸೈಟ್ ಯಾವಾಗಲೂ ಅರ್ಹತೆ ಹೊಂದಿಲ್ಲದಿದ್ದರೆ  ಈ ಶರತ್ತುಗಳ್ಳನ್ನು ಅನುಸರಿಸಿದೆಯೇ ಎಂದು ನಿಮ್ಮ ಬ್ಲಾಗ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ Eligibility requirements for AdSense ನೀವು ರಚಿಸಿದ ಲೇಖನವು ಮೂಲವಲ್ಲದಿದ್ದರೆ ಅಥವಾ ಆಡ್ಸೆನ್ಸ್ ನ ನಿಬಂಧನೆಗಳನ್ನು ಉಲ್ಲಂಘಿಸಿದ್ದಲ್ಲಿ ಆಡ್ಸೆನ್ಸ್ ಗೆ ಅರ್ಹತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಅನುಸರಿಸಬೇಕಾದ ನಿಬಂಧನೆಗಳು Blogger's content policy ಮತ್ತು ಖಚಿತಪಡಿಸಿಕೊಳ್ಳಿ ನಿಮ್ಮ  site's pages are ready for AdSense ( ಈ ಪುಟಗಳನ್ನು ಓದಿದೆಯಾ ಎಂದು ಖಚಿತಪಡಿಸಿಕೊಳ್ಳಿ ಇದು ಬಹಳ ಮುಖ್ಯ ) 


ನೀವು ಹೊಸ ಬ್ಲಾಗರ್ ಆಗಿದ್ದರೆ  ನೀವು ಅರ್ಹತೆ ಪಡೆಯುವ ಮೊದಲು ಆಲೋಚಿಸಬೇಕಾದದು ನಿಮ್ಮ ಲೇಖನಗಳು  ಹೆಚ್ಚು ಗುಣಮಟ್ಟವುಳ್ಳ  ಬರಹಗಳಾಗಿರಬೇಕು  ನಿಮ್ಮ ಲೇಖನದ ವಿಷಯಗಳು  ನಿಮ್ಮ ಸ್ವಂತಿಕೆ ಮತ್ತು ಹೊಸ ಆಲೋಚನೆಗಳಾಗಿರಬೇಕು ನಿಮ್ಮ ಲೇಖನದ ವಿಷಯವು ಅಂತರ್ಜಾಲದಲ್ಲಿ ಹೆಚ್ಚಾಗಿ ಹರಿದಾಡುತ್ತಾ ಇದ್ದರೆ ನಿಮ್ಮ ಸಬ್ಡೊಮೈನಿಗೆ ಆಡ್ಸೆನ್ಸ್ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ ನಿಮ್ಮ ವಿಷಯದ ಗುಣಮಟ್ಟ ಹೆಚ್ಚಿಸಲು ನೀವು ಗೂಗಲ್ ಹಬ್ ನ ಸಹಾಯವನ್ನು ಪಡೆಯಿರಿ 



ನಿಮ್ಮ ವೆಬ್ಸೈಟನ್ನು ಗೂಗಲ್ ಗೆ ಸೂಚಿಸಬೇಕು ನಿಮ್ಮ ವೆಬ್ಸೈಟ್  ಗೂಗಲ್  ಹುಡುಕಾಟ ಪುಟಗಳಲ್ಲಿ ಕಾಣಿಸಬೇಕು  ಇದು ಬಹಳ ಮುಖ್ಯ. ಬ್ಲಾಗ್ಸ್ಫೋಟ್ ಸುಭ್ಡೊಮೈನಿನೊಂದಿಗೆ ನಿಮ್ಮ ವೆಬ್ಸೈಟನ್ನು ಹೀಗೆ ಸೂಚಿಸುವುದು ಎಂಬುವುದರ ಕುರಿತು ಹೆಚ್ಚು ಮಾಹಿತಿ ಬೇಕಾದರೆ ನೀವು ಈ ಲಿಂಕನ್ನು ಕ್ಲಿಕ್ ಮಾಡಿ  ಗೂಗಲ್ ಸರ್ಚ್ ಕನ್ಸೋಲ್ ಬಳಸಿ ಬ್ಲಾಗರ್ ಪೋಸ್ಟ್ ಅನ್ನು ಇಂಡೆಕ್ಸ್ ಮಾಡುವುದು ಹೇಗೆ


ಬ್ಲಾಗಿನಲ್ಲಿ 30ಕ್ಕೂ ಹೆಚ್ಚು ಪೋಸ್ಟ್ ಬರೆದಿರುವ ಎಷ್ಟೋ ಬ್ಲಾಗ್ ಗಳಿಗೆ ಗುಣಮಟ್ಟದ ಕಾರಣಗಳಿಂದಾಗಿ ಆಡ್ಸೆನ್ಸ್ ಗೆ ಅರ್ಹತೆ ಪಡೆದಿಲ್ಲ ಅಡ್ಸೆನ್ಸ್ಗೆಲೇಖನದ  ಗುಣಮಟ್ಟವು ಪ್ರಮುಖವಾಗಿದೆ ಆಡ್ಸೆನ್ಸ್ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ


ಆಡ್ಸೆನ್ಸ್ ಗೆ ಅನುಮೋದನೆಯನ್ನು ಪಡೆಯುವುದು ಅಷ್ಟು ಸುಲಭವಾದ ಕೆಲಸವಲ್ಲ ನಿಮ್ಮ ಬ್ಲಾಗನ್ನು ವಿವಿಧ ಕಾರಣಗಳಿಂದ ಆಡ್ಸೆನ್ಸ್ ತಿರಸ್ಕರಿಸಬಹುದು ನೀವು ಸಮಸ್ಯೆಯನ್ನು ಬಗೆಹರಿಸಿ ಮತ್ತೆ ಅರ್ಜಿ ಸಲ್ಲಿಅಸಬಹುದು ಮತ್ತೆ ತಿರಸ್ಕರಿಸಿದರೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಮಿತಿ ಇಲ್ಲ. ಸಮಸ್ಯೆಯನ್ನು ಪರಿಹರಿಸಿ ಅನುಮೋದನೆ ಪಡೆಯುವ ತನಕ ಅರ್ಜಿ ಸಲ್ಲಿಸಬಹುದು  


 ಆಡ್ಸೆನ್ಸ್ ನ ನೀತಿ ಉಲ್ಲಂಘನೆಯಿಂದಾಗಿ ನಿಮ್ಮನ್ನು ತಿರಸ್ಕರಿಸಬಹುದು ನೀತಿ ಉಲ್ಲಂಘನೆಯಲ್ಲಿ ಹಲವು ವಿಧಗಳಿವೆ ಅವುಗಳಲ್ಲಿ ಒಂದು ಮೌಲ್ಯಯುತ ವಿಷಯ ಮತ್ತೊಂದು ನೀವು ಬರೆಯುವ ಲೇಖನಗಳ ಭಾಷೆ ಆಡ್ಸೆನ್ಸ್ ಕೆಲವು ಭಾಷೆಗಳಿಗೆ ಮಾತ್ರ ಅನುಮೋದನೆಯನ್ನು ನೀಡುತ್ತದೆ.


ಆಡ್ಸೆನ್ಸ್ ಅನುಮೋದನೆಯ ನಂತರ ನಿಮ್ಮ ಎಲ್ಲಾ ಲೇಖನಗಳ html ನಲ್ಲಿ ಮತ್ತು  ವಿಜೆಟ್ನಲ್ಲಿ  ಗೂಗಲ್ ನ ಜಾಹಿರಾತು ಕೋಡ್ ಬಳಸಬಹುದು ಅಥವಾ ಸ್ವಯಂಜಾಹಿರಾತು ಬಳಸಬಹುದು ನಿಮ್ಮ ಲೇಖನಗಳ  html ನಲ್ಲಿ ಕೋಡ್ ಬಳಸುವ ಮೂಲಕ ಹಸ್ತಚಾಲಿತವಾಗಿ  ಜಾಹಿರಾತು ಹಾಕಲು ನಿಮಗೆ ಕೂಡ ಸಾಧ್ಯವಾಗುತ್ತದೆ 


ಪ್ರೀಮಿಯಂ ಡೊಮೇನ್ ಬಳಸಿ ಬ್ಲಾಗರ್ನಲ್ಲಿ ನೀವು ಹೇಗೆ ಹಣಗಳಿಸಬಹುದು?

How can you monetize a blogger using a premium domain?

ಬ್ಲಾಗ್ಸ್ಫೋಟ್.ಕಂ ಡೊಮೈನನ್ನು ನೇರವಾಗಿ ಅಡ್ಸೆನ್ಸ್ನಲ್ಲಿ ಅರ್ಜಿ ಸಲ್ಲಿಸಲಾಗುವುದಿಲ್ಲ ನೀವು ಫ್ರೀನೀವು  ಡೊಮೈನನ್ನು ಬಳಸುತ್ತಿದ್ದರೆ ಬ್ಲಾಗರ್ ಸೈಟಿನ earning ಟ್ಯಾಬ್ ಮೂಲಕ ಅರ್ಜಿ ಸಲ್ಲಿಸಬೇಕು ಅದರ ಅರ್ಥ ನೀವು ಆಡ್ಸೆನ್ಸ್ ಬಳಸಲು  ಅರ್ಹತೆ ಪಡೆಯುವ ವರೆಗೂ ಕಾಯಾಬೇಕಾಗಿದೆ ಎಂಬುದಾಗಿದೆ.


ನಿಮ್ಮ ಫ್ರೀ ಡೊಮೈನನ್ನು ಕಸ್ಟಮ್ ಡೊಮೈನಿಗೆ ಬದಲಾಯಿಸಲು ಸಾಧ್ಯವಿದೆ ಪ್ರೀಮಿಯಂ ಡೊಮೈನಿಗೆ ಬದಲಾಯಿಸುವುದರಿಂದ ನಿಮಗೆ ಆಡ್ಸೆನ್ಸ್ ನೇರವಾಗಿ ಬಳಸಬಹುದು ಆಡ್ಸೆನ್ಸ್ ಅರ್ಹತೆ ಪಡೆಯುವ ವರೆಗೆ ಕಾಯುವ ಆವಶ್ಯಕತೆ ಇರುವುದಿಲ್ಲ.


ನಿಮ್ಮ ಬ್ಲಾಗರನ್ನು ಹೆಚ್ಚು ಪ್ರಬಲವಾಗಿಸಲು ಪ್ರೀಮಿಯಂ ಡೊಮೇನ್ ಖರೀದಿಸಬಹುದು!


.com ನಂತಹ ಪ್ರೀಮಿಯಂ ಡೊಮೇನ್ ಇತ್ತೀಚಿನ ದಿನಗಳಲ್ಲಿ  ಸಾಮಾನ್ಯ ಬೆಲೆಗೆ ದೊರೆಯುತ್ತದೆ. ಪ್ರೀಮಿಯಂ ಡೊಮೈನನ್ನು ಬ್ಲಾಗರಿನೊಂದಿಗೆ ಹೊಂದಿಕೆ ಮಾಡುವುದು ಅಷ್ಟೊಂದು ಕಷ್ಟದ ಕೆಲಸವಲ್ಲ ಕಸ್ಟಮ್ ಡೊಮೈನನ್ನು ಬ್ಲಾಗರ್ ಹಾಸ್ಟಿಂಗಿನೊಂದಿಗೆ ಹೊಂದಿಕೆ ಮಾಡಿದರೆ ನಿಮ್ಮ ಬ್ಲಾಗರ್ ಹೆಚ್ಚು ಪ್ರಬಲವಾಗಬಹುದು

 

ಬ್ಲಾಗರ್ ಥೀಮ್ಗಳು ಇತೀಚಿನ ದಿನಗಳಲ್ಲಿ  ಹೆಚ್ಚು ಸುಧಾರಿತವಾಗಿದೆ. ಕಸ್ಟಮ್ ಡೊಮೈನಿನೊಂದಿಗೆ ಕಸ್ಟಮ್ ಥೀಮ್ apply ಮಾಡುವ ಮೂಲಕ ನಿಮ್ಮ ವೆಬ್ಸೈಟನ್ನು ಪ್ರೀಮಿಯಂ ವೆಬ್ಸೈಟ್ ಆಗಿ ಕಾಣುವ  ವೆಬ್‌ಸೈಟ್ ರಚಿಸಲು ನಿಮಗೆ ಸಾಧ್ಯವಾಗುತ್ತದೆ.


ಬ್ಲಾಗರ್ ಲೇಖನಕಾರರಿಗೆ ಒಂದು ಒಳ್ಳೆಯ ವೇದಿಕೆಯಾಗಿದ್ದು ಮತ್ತು ಇದರ ಮೂಲಕ ಆದಾಯಗಳಿಸಲು ಕೂಡ ಬಳಸಬಹುದು  ಇದು ಸಂಪೂರ್ಣ ಉಚಿತವಾಗಿದೆ ಇದನ್ನು ಬಳಸಲು  ಇಂಟರ್ನೆಟ್ ಕನೆಕ್ಷನ್ ಮತ್ತು ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರಿನ ಅವಶ್ಯಕತೆ ಮಾತ್ರ ಇದೆ



Related Posts

Post a Comment